{"product_id":"dux-ducis-iphone-16e-17e-fodral-skin-pro-series-rosa","title":"Dux Ducis iPhone 16e\/17e Kotelo Skin Pro Series Rosa","description":"\u003ch2\u003eDUX DUXIS Skin Pro Series\u003c\/h2\u003e\n\n\u003cul\u003e\n\u003c!--nl ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾದ ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ಜಿಲ್ಲಾ ಘಟಕ ಬಳ್ಳಾರಿ ವತಿಯಿಂದ ಚುನಾವಣಾ ಪೂರ್ವಭಾವಿ ಸಭೆಯನ್ನು ಇತ್ತೀಚೆಗೆ ನಗರದ ದುರ್ಗಮ್ಮನ್ ದೇವಸ್ಥಾನದ ಸಮೀಪದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಕರ್ನಾಟಕ ರಾಜ್ಯದಲ್ಲಿ ಬಹುಜನ ಸಮಾಜವಾದಿ ಪಕ್ಷದಿಂದ ಬಳ್ಳಾರಿ ಗ್ರಾಮಾಂತರ ಕ್ಷೇತ್ರವನ್ನು ಮುಂಚೂಣಿಗೆ ತರುವ ನಿಟ್ಟಿನಲ್ಲಿ ವಿವಿಧ ಮುಖಂಡರು, ಕಾರ್ಯಕರ್ತರು, ಸದಸ್ಯರು ಹಾಗೂ ಬೆಂಬಲಿಗರ ಸಮ್ಮುಖದಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ವಿಧಾನಸಭಾ ಸಾರ್ವತ್ರಿಕ ಚುನಾವಣಾ ಸ್ಪರ್ಧಿಯಾಗಲು ಇಚ್ಚಿಸುವ ಅಬ್ದುಲ್ ಅಜೀಜ್ ಇವರನ್ನು ಪಕ್ಷದ ವರಿಷ್ಠರ ಅನುಮತಿಯೊಂದಿಗೆ ನಾಮನಿರ್ದೇಶನ ಮಾಡಲಾಯಿತು.\n\u003cbr\u003e\u003cbr\u003e\nಈ ಸಂದರ್ಭದಲ್ಲಿ ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ರಾಜ್ಯ ಕಾರ್ಯದರ್ಶಿ ಎನ್.ವೈ. ಸಿದ್ದಪ್ಪನವರು ಮಾತನಾಡಿ, ಕರ್ನಾಟಕದಲ್ಲಿ ಬಹುಜನ ಸಮಾಜವಾದಿ ಪಕ್ಷಕ್ಕೆ ಈಗಿನಿಂದಲೇ ಚುನಾಚಣೆಯ ಪೂರ್ವಭಾವಿ ತಯಾರಿ ನಡೆಸಲಾಗುತ್ತಿದೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಅಬ್ದುಲ್ ಅಜೀಜ್ ಅವರನ್ನು ಆಯ್ಕೆ ಮಾಡಿ ವಿಧಾನ ಸಭೆಗೆ ಕಳುಹಿಸುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು ಎಂದು ಕರೆ ನೀಡಿದರು.\n\u003cbr\u003e\u003cbr\u003e\nಬಹುಜನ ಸಮಾಜವಾದಿ ಪಕ್ಷದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಯಂ. ಮೈನುದ್ದಿನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಪ್ಪಗಲ್ಲು ಸತ್ಯಪ್ಪ, ಜಿಲ್ಲಾ ಉಪಾಧ್ಯಕ್ಷ ವೈ. ವಾಸುದೇವ್, ಜಿಲ್ಲಾ ಕಾರ್ಯದರ್ಶಿ ಚಲವಾದಿ ಮಲ್ಲಿಕಾರ್ಜುನಪ್ಪ, ಬಳ್ಳಾರಿ ತಾಲೂಕು ಅಧ್ಯಕ್ಷ ಎಂ. ಹುಸೇನ್ ಭಾಷಾ, ಎಸ್.ಎ.ಎಂ. ಶೇಖರ, ರಾಜ್ಯ ಪರಿಷತ್ ಸದಸ್ಯರಾದ ವೃಷಭ ನಾಯ್ಕ್, ರಾಘವೇಂದ್ರ ಹಾಗೂ ಪಕ್ಷದ ವಿವಿಧ ಮುಖಂಡರು, ಕಾರ್ಯಕರ್ತರು, ಸದಸ್ಯರು ಹಾಗೂ ಬೆಂಬಲಿಗರು ಹಾಜರಿದ್ದರು.\n\u003cbr\u003e\u003cbr\u003e\nಸಭೆಯ ಮುಕ್ತಾಯದಲ್ಲಿ ಎಲ್ಲಾ ಗಣ್ಯರು, ಕಾರ್ಯಕರ್ತರು, ಸದಸ್ಯರು ಮತ್ತು ಬೆಂಬಲಿಗರಿಗೆ ಧನ್ಯವಾದ ಸಲ್ಲಿಸಿ, ಚುನಾವಣೆಯಲ್ಲಿ ಅಬ್ದುಲ್ ಅಜೀಜ್ ಅವರನ್ನು ಬೆಂಬಲಿಸುವ ಮೂಲಕ, ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.\n\u003cbr\u003e\u003cbr\u003e\n\u003ccenter\u003e\u003cimg src=\"\/uploads\/image\/bellary-bsp.jpg\" alt=\"bellary-bsp\" class=\"image-center\"\u003e\u003c\/center\u003e\n\u003cbr\u003e\n\u003cbr\u003e        \u003cli\u003eSileä ja miellyttävä pinta, jota on mukava pitää kädessä\u003c\/li\u003e\n        \u003cli\u003eYksi korttipaikka kotelon sisäpuolella\u003c\/li\u003e\n\n        \u003cli\u003eJalustatoiminto, jonka avulla voit asettaa puhelimen mukavaan kulmaan esimerkiksi videoiden katselua varten\u003c\/li\u003e\n\n\n\u003c\/ul\u003e","brand":"Utgående","offers":[{"title":"Default Title","offer_id":57921678311749,"sku":"108355","price":179.0,"currency_code":"SEK","in_stock":false}],"thumbnail_url":"\/\/cdn.shopify.com\/s\/files\/1\/1054\/5761\/5173\/files\/iphone-16e-fodral-skin-pro-series-rosa-6601137797c_1.jpg?v=1778525667","url":"https:\/\/shopify.skalhuset.fi\/products\/dux-ducis-iphone-16e-17e-fodral-skin-pro-series-rosa","provider":"SkalHuset","version":"1.0","type":"link"}